ಬೆಂಗಳೂರು : ಹಸಿವಾಗುತ್ತಿರುವಾಗ ಚೆನ್ನಾಗಿ ತಿನ್ನಬೇಕು ಎಂಬ ಹಂಬಲ ಹಲವರಿಗಿರುತ್ತದೆ. ಆದರೆ ಹೊಟ್ಟೆ ಸುತ್ತ ಬೊಜ್ಜು ಬೆಳೆಯುತ್ತದೆ ಎಂಬ ಚಿಂತೆ ಕಾಡುತ್ತದೆ. ಅಂತವರು ಈ ಬೊಜ್ಜನ್ನು ಕರಗಿಸಲು ಈ ಜ್ಯೂಸ್ ಗಳನ್ನು ಸೇವಿಸಿ. * ಹಾಗಲಕಾಯಿ ಕಹಿಯಾದರೂ, ನಿಯಮಿತವಾಗಿ ಹಾಗಲಕಾಯಿ ಜ್ಯೂಸ್ ಕುಡಿಯುತ್ತಿದ್ದರೆ ಬೆಲ್ಲಿ ಫ್ಯಾಟ್ ಕರಗಿಸಬಹುದು.* ನೆಲ್ಲಿಕಾಯಿ ನಿಮ್ಮ ದೇಹದ ಜೀರ್ಣಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಪ್ರತಿ ನಿತ್ಯ ನೆಲ್ಲಿಕಾಯಿ ಜ್ಯೂಸ್ ಸೇವಿಸುತ್ತಿದ್ದರೆ ಕೊಬ್ಬು ಕರಗುತ್ತದೆ.* ಸೌತೆಕಾಯಿ ಹೊಟ್ಟೆಗೆ ತಂಪು