ಬೆಂಗಳೂರು : ಕೆಲವರಿಗೆ ಕಣ್ಣಿನ ಸಮಸ್ಯೆ ಇರುವುದರಿಂದ ಕನ್ನಡಕ ಧರಿಸಬೇಕಾಗುತ್ತದೆ. ಇದರಿಂದ ನಿಮ್ಮ ಅಂದ ಕೆಡುತ್ತದೆ. ಈ ಕಣ್ಣಿನ ಸಮಸ್ಯೆ ಹೋಗಲಾಡಿಸಿ ಕನ್ನಡಕ ಧರಿಸುವುದನ್ನು ಬಿಟ್ಟುಬಿಡಬೇಕೆಂದರೆ ಈ ಜ್ಯೂಸ್ ನ್ನು ಕುಡಿಯಿರಿ.