ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯಕ್ಕೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತ ಪೂರೈಕೆ ಮಾಡುವ ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ಹೃದ್ರೋಗವನ್ನು ನಿವಾರಿಸಲು ಈ ಜ್ಯೂಸ್ ಕುಡಿಯಿರಿ. ಇದು ಶರೀರದಲ್ಲಿರುವ ನಂಜನ್ನು ಹೊರಹಾಕಿ ರಕ್ತನಾಳಗಳಲ್ಲಿರುವ ಕೊಬ್ಬನ್ನು ನಿವಾರಿಸಿ ಸ್ವಚ್ಛಗೊಳಿಸುತ್ತದೆ. *ಅಜವಾನ(ಓಂ ಕಾಳು) ಗಿಡದ ಎರಡು ದಂಟುಗಳ ಸಣ್ಣ ತುಂಡುಗಳು*ಒಂದು ಕಪ್ ಟೊಮೇಟೋ ಜ್ಯೂಸ್*1/4