ಬೆಂಗಳೂರು : ನಮ್ಮಲ್ಲಿ ದೈಹಿಕ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಬರುತ್ತಿರುತ್ತವೆ ಅವುಗಳನ್ನು ಹೋಗಲಾಡಿಸಲು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವಂತ ಮನೆ ಮದ್ದು ನಿಮ್ಮ ಸಹಾಯಕ್ಕೆ ಬರುತ್ತದೆ. ನೀವು ಹಲವು ದಿನಗಳಿಂದ ಇಂತಹ ಕೀಲು ನೋವು ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದರೆ ಈ ವಿಧಾನವನ್ನು ಮಾಡಿ ನೋಡಿ ಅವುಗಳಿಂದ ಮುಕ್ತರಾಗಿ. ಪಾರಿಜಾತ ಗಿಡದಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ