ಬೆಂಗಳೂರು : ಹುಡುಗರು ತಮ್ಮ ದೇಹ ಸದೃಡವಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಏನೆಲ್ಲಾ ಹರಸಾಹಸ ಮಾಡುತ್ತಾರೆ. ಅದರ ಬದಲು ಮನೆಯಲ್ಲೇ ತಯಾರಿಸಿದ ಈ ಮಿಲ್ಕ್ ಶೇಕ್ ಕುಡಿಯುವುದರಿಂದ ಅವರ ದೇಹ ಫಿಟ್ ಆಗಿಸಬಹುದು.