ಬೆಂಗಳೂರು : ಸಾಮಾನ್ಯವಾಗಿ ಶೀತ ಆದರೆ ಉಸಿರಾಡಲು ಕಷ್ಟವಾಗುತ್ತದೆ. ಆದರೆ ಕೆಲವರಿಗೆ ಪದೇ ಪದೇ ಮೂಗು ಕಟ್ಟಿಕೊಂಡು ಉಸಿರಾಡಲು ಆಗುವುದಿಲ್ಲ. ಹಾಗೇ ಅಸ್ತಮಾ ರೋಗಿಗಳಿಗೂ ಕೂಡ ಈ ತೊಂದರೆ ಇರುತ್ತದೆ. ಅಂತವರು ಈ ಟೀಯನ್ನು ಪ್ರತಿದಿನ 2 ಬಾರಿ ಕುಡಿಯುವುದರಿಂದ ಈ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.