ಸೀಸನ್ ನಲ್ಲಿ ಆಗುವ ಡಸ್ಟ್ ಅಲರ್ಜಿ ಕಡಿಮೆಯಾಗಲು ಇದನ್ನು ಕುಡಿಯಿರಿ

ಬೆಂಗಳೂರು, ಶನಿವಾರ, 12 ಜನವರಿ 2019 (07:11 IST)

ಬೆಂಗಳೂರು : ಕೆಲವರಿಗೆ ಬದಲಾದ ಹಾಗೇ ಡಸ್ಟ್ ಅಲರ್ಜಿಯಾಗುತ್ತದೆ. ಇದರಿಂದ ಶೀತ, ಕೆಮ್ಮು ಕಫದ  ಸಮಸ್ಯೆ ಉಂಟಾಗುತ್ತದೆ. ಈ ಪಾನೀಯ ಸೇವಿಸುವುದರಿಂದ ಯಾವುದೇ ಸೀಸನ್ ನಲ್ಲಿಯೂ ಅಲರ್ಜಿಯಾಗುತ್ತಿದ್ದರೆ ಅದು ಕಡಿಮೆಯಾಗುತ್ತದೆ.


ಈ ಪಾನೀಯ ಮಾಡುವ ವಿಧಾನ ಹೀಗಿದೆ:
ಹಸುವಿನ ಹಾಲು 200 ಎಂಎಲ್, ಶುದ್ಧ ಅರಶಿನ ಪುಡಿ ½ ಟೀ ಚಮಚ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಕುದಿಸಿ. ಈ ಹಾಲನ್ನು ಮೂರು ಸಲ ಉಕ್ಕಿಸಬೇಕು. ನಂತರ ಕೆಳಗಿಳಿಸಿ ಸೋಸಿ ಅದಕ್ಕೆ 1 ಟೀ ಚಮಚ ಕಲ್ಲುಸಕ್ಕರೆ ಹಾಕಿ ಮಿಕ್ಸ್ ಮಾಡಿ ಉಗುರುಬೆಚ್ಚಗಿರುವಾಗಲೇ ಕುಡಿಯಬೇಕು. ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕುಡಿಯಬೇಕು.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಹಣ್ಣಿಗಿದೆಯಂತೆ ಕ್ಯಾನ್ಸರ್ ತಡೆಗಟ್ಟಬಲ್ಲ ಶಕ್ತಿ

ಬೆಂಗಳೂರು : ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ. ಇದು ಮಿತಿಮೀರಿದರೆ ಪ್ರಾಣವೇ ಹೋಗಬಹುದು. ಇತ್ತೀಚಿಗಿನ ...

news

ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಕೆಲವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ...

news

ಅತಿಸಾರ(ಭೇದಿ) ಕಡಿಮೆಯಾಗಲು ಸುಲಭ ಮನೆಮದ್ದು ಇಲ್ಲಿದೆ ನೋಡಿ

ಬೆಂಗಳೂರು : ಮಿತಿಗಿಂತ ಜಾಸ್ತಿ ತಿಂದಾಗ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ವಿಪರೀತ ...

news

ಚಳಿಗಾಲದಲ್ಲಿ ಆಗುವ ಪಾದದ ಬಿರುಕು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಚಳಿಗಾಲ ಬಂದಾಗ ಹೆಚ್ಚಿನವರ ಕಾಲು ಪಾದ ಬಿರುಕು ಬಿಡುತ್ತದೆ. ಇದರಿಂದ ವಿಪರೀತ ನೋವು ...