ಬೆಂಗಳೂರು : ಈಗಿನ ಆಹಾರ, ಜೀವನಶೈಲಿಯಿಂದ ವಯಸ್ಸಾಗುವ ಮುಂಚೆಯೇ ಕೆಲವರು ವಯಸ್ಸಾದವರಂತೆ ಕಾಣುತ್ತಾರೆ. ಈ ಸಮಸ್ಯೆ ಹೋಗಲಾಡಿಸಿ ನೀವು 60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣಲು ಪ್ರತಿದಿನ ಈ ನೀರನ್ನು ಕುಡಿಯಿರಿ. 1 ಗ್ಲಾಸ್ ಉಗುರುಬೆಚ್ಚಗಿನ ನೀರಿನಲ್ಲಿ 1 ಚಮಚ ಅರಶಿನ ಪುಡಿ, ½ ಚಮಚ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ ನಿಮ್ಮ