ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಈಗ ವಯಸ್ಸಾದವರಿಗೆ ಮಾತ್ರವಲ್ಲ ಯುವಕರಲ್ಲಿಯೂ ಕಂಡುಬರುತ್ತಿದೆ. ಆದ್ದರಿಂದ ಈ ಸಮಸ್ಯೆಯಿಂದ ದೂರವಿರಲು ಪ್ರತಿದಿನ ಈ ನೀರನ್ನು ಕುಡಿಯಿರಿ. ಈ ನೀರನ್ನು ತಯಾರಿಸುವುದು ಹೇಗೆಂದು ಮೊದಲು ತಿಳಿದು ಕೊಳ್ಳೋಣ. ಕೃಷ್ಣ ತುಳಸಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪೌಡರ್ ಮಾಡಿಕೊಂಡು ಅದರಲ್ಲಿ 50 ಗ್ರಾಂ ತೆಗೆದುಕೊಳ್ಳಿ. ಹಾಗೇ ಬೇವಿನ ಎಲೆ ಪುಡಿ 50ಗ್ರಾಂ, ಬಿಲ್ವ ಪತ್ರೆ ಎಲೆ ಪುಡಿ