ಬೆಂಗಳೂರು : ಕೆಲವರಿಗೆ ಕಾಫಿ,ಟೀ ಕುಡಿಯುವುದೆಂದರೆ ತುಂಬಾ ಇಷ್ಟ. ಬೋರ್ ಎನಿಸಿದಾಗ ಕಾಫಿ,ಟೀ ಕುಡಿಯುತ್ತಾರೆ. ಆದರೆ ಕಾಫಿ,ಟೀ ಹೆಚ್ಚಾಗಿ ಕುಡಿದರೆ ಆರೋಗ್ಯ ಹಾಳಾಗುತ್ತದೆ. ಆದಕಾರಣ ಕಾಫಿ,ಟೀಯಿಂದ ಆರೋಗ್ಯ ಹಾಳಾಗಬಾರದಂತಿದ್ದರೆ ಕಾಫಿ,ಟೀ ಕುಡಿಯುವ ಮುನ್ನ ಕೆಲಸ ಮಾಡಿ. ರಸಾಯನಶಾಸ್ತ್ರದಲ್ಲಿ ದ್ರವ ಪದಾರ್ಥಗಳನ್ನು ಬೇರೆ ಮಾಡಲು ಆಮ್ಲಗಳು(ಆಸಿಡ್ಸ್) ಮತ್ತು ಆಲ್ಕಲೈನ್(ಕ್ಷಾರ) ಎರಡು ವಿಭಾಗಗಳಿವೆ. ಯಾವುದೇ ಒಂದು ದ್ರವ ಆಮ್ಲನಾ ಅಥವಾ ಆಲ್ಕಲೈನಾ ಎಂಬುದನ್ನು ತಿಳಿದುಕೊಳ್ಳಲು ಪಿಎಚ್ ಉಪಯೋಗವಾಗುತ್ತದೆ. ಪಿಎಚ್ ಸ್ಕೇಲ್ 1 ರಿಂದ