ಬೆಂಗಳೂರು : ನೀವು ಸುಂದರವಾಗಿ ಕಾಣಲು ಹಲವು ಬಗೆಯ ಫೇಸ್ ಪ್ಯಾಕ್ಗಳನ್ನು ಬಲಸುತ್ತೇವೆ. ಆದರೆ ಅದರ ಜೊತೆಗೆ ಸೌಂದರ್ಯ ವೃದ್ಧಿಸಲು ಸಹಕಾರಿಯಾಗುವಂತಹ ಕೆಲವು ಪಾನೀಯಗಳನ್ನು ತೆಗೆದುಕೊಳ್ಳಬೇಕು. ಅದು ಯಾವುದು ಎಂಬುದು ಇಲ್ಲಿದೆ ನೋಡಿ.