ಬೆಂಗಳೂರು : ಡ್ರೈ ಫ್ರೋಟ್ಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಆದಕಾರಣ ಎಲ್ಲಾ ತರಹದ ಡ್ರೈಫ್ರೂಟ್ಸ್ ನಿಂದ ಆರೋಗ್ಯಕರವಾದ ಬರ್ಫಿ ತಯಾರಿಸಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು : 1 ಕಪ್ ತುಪ್ಪ, 1 ಕಪ್ ಬಾದಾಮಿ, 1 ಕಪ್ ಗೊಂದ್, ¼ ಕಪ್ ಗೋಡಂಬಿ, 2 ಚಮಚ ಪಿಸ್ತಾ, ¼ ಕಪ್ ಅಂಜೂರದ ಹಣ್ಣು, 2 ಚಮಚ ಒಣದ್ರಾಕ್ಷಿ, 2 ಚಮಚ ಕುಂಬಳಕಾಯಿ ಬೀಜ, 1 ಕಪ್ ಒಣ ತೆಂಗಿನಕಾಯಿ, 2