ಎಷ್ಟೇ ರಮಿಸಿದರೂ ಪತ್ನಿಗೆ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆ

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (07:25 IST)

ಬೆಂಗಳೂರು: ಮಹಿಳೆಯರಲ್ಲಿ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆಯಿಂದ ಎಷ್ಟೋ ಮಹಿಳೆಯರು ಲೈಂಗಿಕ ಸಮಾಗಮದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.


 
ಸಂಗಾತಿಯ ಜತೆಗೆ ಎಷ್ಟೇ ಮುನ್ನಲಿವಿನ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗಲೂ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆಯಿದ್ದಾಗ ಸಮಾಗಮವಾಗುವಾಗ ನೋವು, ತೃಪ್ತಿ ಸಿಗದು. ಇತ್ತೀಚೆಗಿನ ದಿನಗಳಲ್ಲಿ ಇದಕ್ಕೆ ಹಲವು ರೀತಿಯ ಔಷಧಗಳಿವೆ. ಹಾಗಂತ ಸ್ವಯಂ ಚಿಕಿತ್ಸೆಯ ಪ್ರಯೋಗ ನಡೆಸಬೇಡಿ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಜೆಲ್‍ ಅಥವಾ ಯಾವುದೇ ಔಷಧಿ ಪಡೆದುಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದಿನವೂ ರತಿಕ್ರೀಡೆ ಮಾಡದೇ ಇದ್ದರೆ ಕೆಟ್ಟ ಕನಸು ಬೀಳುತ್ತದೆ!

ಬೆಂಗಳೂರು: ಗಂಡ-ಹೆಂಡತಿ ಇಬ್ಬರಿಗೂ ಒಪ್ಪಿಗೆ ಇದ್ದಾಗ ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸುವುದು ...

news

ಆಕೆಯ ಶೀಲದ ಮೇಲೆ ಇವನ ಕಣ್ಣು

ಮದುವೆಯಾಗಿ ನಾಲ್ಕೈದು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನನ್ನಾಕೆಯ ವರ್ತನೆ ಬೇರೆಯಾಗುತ್ತಿದೆ.

news

ಆ ಭಂಗಿಯಲ್ಲಿ ಸಂಭೋಗ ಮಾಡು ಅಂತ ಪತ್ನಿ ಜೀವ ಹಿಂಡೋ ಕಾಮುಕ ಗಂಡ

ತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ ಎಂದು ...

news

ಆಂಟಿಗೆ ಭರ್ಜರಿ ಸುಖ ನೀಡ್ತಿರೋ ಬಾಡಿ ಬಿಲ್ಡರ್

ಆಕೆಗೆ ಇನ್ನೂ ಮಕ್ಕಳಾಗಿಲ್ಲ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವಾಗ ಆಂಟಿ ನನ್ನನ್ನು ಪದೇ ಪದೇ ಕರೆದು ಲೈಂಗಿಕ ...