ಬೆಂಗಳೂರು: ಗರಿಕೆ ಹುಲ್ಲು ಗಣಪತಿ ಹವನಕ್ಕೆ ಮಾತ್ರ ಉಪಯೋಗವಾಗುವುದಲ್ಲ. ಇದರಿಂದ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ಏನೇನು ಉಪಯೋಗಗಳು ಎಂದು ತಿಳಿದುಕೊಳ್ಳೋಣ.ಗರಿಕೆ ಹುಲ್ಲು ಗಣಪತಿ ದೇವರ ಪ್ರಿಯ ವಸ್ತು ಎನ್ನಲಾಗುತ್ತದೆ. ವಿದ್ಯೆ-ಬುದ್ಧಿ ಬೆಳವಣಿಗೆಗೆ ಗರಿಕೆ ಹುಲ್ಲನ್ನು ಖಾಲಿ ಹೊಟ್ಟೆಯಲ್ಲಿ ದಿನಾ ಸೇವಿಸುವುದು ಉತ್ತಮ ಎನ್ನಲಾಗುತ್ತದೆ. ಅಲ್ಲದೆ ಶೀತದ ಬಾಧೆಯಿರುವವರು ಇದರ ರಸವನ್ನು ದಿನಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.ಹಿಂದಿನ ಕಾಲದಿಂದಲೂ ರಕ್ತ ಸೋರುವಿಕೆ ತಡೆಗಟ್ಟಲು ಗರಿಕೆ ಹುಲ್ಲನ್ನು ಉಪಯೋಗಿಸಲಾಗುತ್ತದೆ. ಮೂಗಿನಲ್ಲಿ