ಬೆಂಗಳೂರು: ಆಧುನಿಕ ಜೀವನ ಶೈಲಿಯೋ, ಒತ್ತಡದ ಜೀವನವೋ ಒಟ್ಟಾರೆ ಇತ್ತೀಚೆಗಿನ ದಿನಗಳಲ್ಲಿ ಪುರುಷರಲ್ಲಿ ಶೀಘ್ರಸ್ಖಲನ ಸಮಸ್ಯೆ ಹೆಚ್ಚಾಗುತ್ತಿದೆ.ಆದರೆ ಇದು ಅಪಾಯ ಎನಿಸುವ ಮಟ್ಟ ತಲುಪಿದೆ ಎಂದು ತಿಳಿದುಕೊಳ್ಳುವುದು ಯಾವಾಗ ಗೊತ್ತಾ? ಒಂದು ವೇಳೆ ಲೈಂಗಿಕ ಕ್ರಿಯೆಯ ಆರಂಭಿಕ ಹಂತದಲ್ಲಿ ಅಂದರೆ ಆರಂಭದ ಎರಡು-ಮೂರು ತಿಂಗಳು ಹೀಗೆ ಆಗುತ್ತಿದ್ದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಕ್ರಮೇಣ ಈ ಸಮಸ್ಯೆ ಸರಿ ಹೋಗಲೂಬಹುದು.ಆದರೆ ಮೂರು ತಿಂಗಳಿಗೂ ಅಧಿಕ ಸಮಯದ ಮೇಲೂ ಈ ಸಮಸ್ಯೆ