ಬೆಂಗಳೂರು: ನಮ್ಮ ದೇಹದ ಆರೋಗ್ಯ ಹೇಗಿದೆ ಎಂದು ಹೇಳಲು ಕಿವಿಯೊಂದೇ ಸಾಕು. ಹೌದು. ಕಿವಿಯ ಆರೋಗ್ಯ ಹೇಗಿದೆ ಎಂಬುದು ನಮ್ಮ ಇಡೀ ದೇಹದ ಆರೋಗ್ಯ ಹೇಗಿದೆ ಎಂದು ಹೇಳಬಹುದು. ಕಿವಿಯಲ್ಲಿ ಹೆಚ್ಚು ಕೀವು ತುಂಬಿದ್ದರೆ ಅಮೆರಿಕಾದ ಆರೋಗ್ಯ ತಜ್ಞರ ಪ್ರಕಾರ ಕಿವಿಯಲ್ಲಿ ಹೆಚ್ಚು ಕೀವು ತುಂಬಿಕೊಂಡಿದ್ದರೆ ಅದು ಹೃದ್ರೋಗದ ಲಕ್ಷಣವಂತೆ!ಕಿವಿ ಕೇಳಿಸುತ್ತಿಲ್ಲವೇ? ಕಿವಿ ಮಂದವಾಗಿದ್ದರೆ ಮಧುಮೇಹದ ಲಕ್ಷಣ ಎನ್ನುತ್ತಾರೆ ತಜ್ಞರು. ಮಧುಮೇಹಿಗಳಲ್ಲಿ ಕಿವಿ ಮಂದವಾಗಿರುವುದು ಸಾಮಾನ್ಯ ಎಂದು ಸಮೀಕ್ಷೆಯೊಂದರಿಂದ