ಬೇಕಾಗುವ ಸಾಮಗ್ರಿಗಳು : ಒಣ ಹಣ್ಣುಗಳು - ಬಾದಾಮಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ 1 ಕಪ್ ಖೋವಾ 25 ಗ್ರಾಂ ಜೇನುತುಪ್ಪ - 4 ಟೀ ಚಮಚ ಮಾಡುವ ವಿಧಾನ : ಒಣ ಹಣ್ಣುಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. (ಮಿಕ್ಸಿಗೆ ಹಾಕಿ ಒಂದು ಸಲ ತಿರುವಿದರೂ ಸಾಕು) ನಂತರ ಖೋವಾವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಂಡು ಈಗಾಗಲೇ ಚೂರು ಮಾಡಿದ ಒಣ ಹಣ್ಣುಗಳಿಗೆ