ಮೊಟ್ಟೆಗಳು ಸಾಲ್ಮೊನೆಲ್ಲಾ ರೀತಿಯ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಆಧಾರವಾಗಿರಬಹುದು. ಸಾಲ್ಮೊನೆಲ್ಲಾ ಒಂದು ಪುಡ್ ಪಾಯಿಸನಿಂಗ್ ಉಂಟು ಮಾಡುವ ಬ್ಯಾಕ್ಟೀರಿಯಾಗಳ ಗುಂಪಿನ ಹೆಸರಾಗಿದೆ. ಸ್ವಚ್ಛ ಮತ್ತು ಯಾವುದೇ ಬಿರುಕಿಲ್ಲದೆ ಇರುವ ಕವಚಗಳನ್ನು ಹೊಂದಿರುವ ತಾಜಾ ಮೊಟ್ಟೆಗಳೂ ಕಾಯಿಲೆಗಳನ್ನು ತರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಸುರಕ್ಷಿತವಾಗಿ ಮೊಟ್ಟೆಯನ್ನು ಸೇವಿಸುವುದು ಹೇಗೆ ಎಂದು ನೋಡೋಣ - ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ ಮೊದಲ ಮುನ್ನೆಚ್ಚರಿಕೆಯಾಗಿ ನಿಮ್ಮ ಕೈಗಳನ್ನು