ಬೆಂಗಳೂರು: ಬಿಕ್ಕಳಿಕೆಯ ಕಿರಿ ಕಿರಿಯಿಂದ ಮುಕ್ತಿ ಪಡೆಯುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಸಡನ್ ಆಗಿ ಅನಪೇಕ್ಷಿತ ಅತಿಥಿಯಂತೆ ಬರುವ ಬಿಕ್ಕಳಿಕೆಯನ್ನು ಹೀಗೆ ತಡೆಗಟ್ಟಬಹುದು. ಉಸಿರು ತಡೆಹಿಡಿಯುವುದು ಬಿಕ್ಕಳಿಕೆ ಬಂದಾಗ ಕೆಲ ಕಾಲ ಉಸಿರು ಬಿಗಿಹಿಡಿಯುವುದರಿಂದ ಶ್ವಾಸಕೋಶದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮರಳಿ ತುಂಬುತ್ತದೆ. ಇದರಿಂದ ಬಿಕ್ಕಳಿಕೆ ತಡೆಗಟ್ಟಬಹುದು.ಸಕ್ಕರೆ ಸೇವಿಸಿ ಬಿಕ್ಕಳಿಕೆ ಬಂದ ತಕ್ಷಣ ಒಂದು ಸ್ಪೂನ್ ಸಕ್ಕರೆ ಸೇವಿಸಿ ನೋಡಿ.ಪೇಪರ್ ಬ್ಯಾಗ್ ನಲ್ಲಿ ಉಸಿರಾಡಿ ಬಿಕ್ಕಳಿಕೆ ಬಂದಾಗ