ತೆಳ್ಳಗಾಗಲು ಪ್ರತಿದಿನ ಟೊಮೆಟೊವನ್ನು ಈ ರೀತಿಯಾಗಿ ಸೇವಿಸಿ

ಬೆಂಗಳೂರು| pavithra| Last Modified ಗುರುವಾರ, 18 ಜೂನ್ 2020 (07:36 IST)

ಬೆಂಗಳೂರು : ತೆಳ್ಳಗಾಗಲು ಕೆಲವರು ಉಪವಾಸಗಳನ್ನು ಮಾಡುತ್ತಾರೆ. ಆದರೆ  ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅದರ ಬದಲು ಇದನ್ನು ಸೇವಿಸಿದರೆ ಬೇಗನೆ ತೂಕವನ್ನು ಇಳಿಸಿಕೊಳ್ಳಬಹುದು.


 

ಅದೇನೆಂದರೆ ಟೊಮೆಟೊ. ಇದು ಬಹುಬೇಗ ಇಳಿಸಿಕೊಳ್ಳಲು ಸಹಕಾರಿ.  ಟೊಮೆಟೊವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚು ಸೇರಿಸಿ ತಿನ್ನಿ. ಟೊಮೆಟೊ ಜ್ಯೂಸ್ , ಟೊಮೆಟೊ ಸೂಪ್, ತಯಾರಿಸಿ ಸೇವಿಸಿ. ಇಲ್ಲವಾದರೆ ಬ್ರೆಡ್,ರಸ್ಕ್ ಗಳ ಜೊತೆಗೆ ಟೊಮೆಟೊ ಸೇರಿಸಿ ತಿನ್ನಿ, ಹಸಿ ಟೊಮೆಟೊ ಸಕ್ಕರೆ ಜೊತೆ ಅಥವಾ ಹಾಗೆಯೇ ಸೇವಿಸಿದರೆ ತೂಕ ಇಳಿಕೆಯಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :