ಬಾದಾಮಿ ಪೌಷ್ಟಿಕಾಂಶಗಳ ಖಜಾನೆಯಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಲು ಕೂಡ ಸಹಕಾರಿ. ಬಾದಾಮಿಯಲ್ಲಿ ಪ್ರೊಟೀನ್ ಮತ್ತು ಫೈಬರ್ ಹೇರಳವಾಗಿರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲ ದೇಹದ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ ಎನ್ನುತ್ತಾರೆ ದೆಹಲಿಯ ಮ್ಯಾಕ್ಸ್ ಹೆಲ್ತ್ಕೇರ್ನ ಸ್ಥಳೀಯ ಮುಖ್ಯರಸ್ಥರಾಗಿರುವ ಡಯೆಟಿಕ್ಸ್ ರಿತಿಕಾ ಸಮದ್ದರ್. ಅಂತರರಾಷ್ಟ್ರೀಯ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಬಾದಾಮಿ ಸಹಿತ ಆಹಾರವು ಒಟ್ಟು ಶೇಕಡಾ