ಗೋಡಂಬಿ ಜಗತ್ತಿನ ಅತಿ ಆರೋಗ್ಯದಾಯಕ ಆಹಾರ ಎಂದು ಕರೆಯಬಹುದು. ಇದರಲ್ಲಿ ಪ್ರೋಟೀನ್, ವಿಟಾಮಿನ್, ಖನಿಜಗಳು, ಮಿನಿರಲ್ಗಳು ಇರುತ್ತವೆ. ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಲ್ಲಿ ಗೋಡಂಬಿಯ ಪಾತ್ರ ಮುಖ್ಯವಾಗುತ್ತದೆ. ತೂಕ ಇಳಿಕೆ ಮಾಡಿಕೊಳ್ಳುವವರು ಗೋಡಂಬಿ ಸೇವಿಸಿ.. ನಿಯಮಿತವಾಗಿ ಮಿತಿಯೊಳಗೆ ತೆಗೆದುಕೊಂಡರೆ ಅದ್ಫುತ ಆರೋಗ್ಯ ಪ್ರಯೋಜನವನ್ನು ಇದರಿಂದ ಪಡೆದುಕೊಳ್ಳಬಹುದು. ಗೋಡಂಬಿಯಿಂದ ದೊರೆಯುವ ಐದು ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ. ಹೃದಯದ ಆರೋಗ್ಯಕ್ಕೆ ಗೋಡಂಬಿ. ಗೋಡಂಬಿಯು ಹೃದಯದ ಆರೋಗ್ಯಕ್ಕೆ ಉಪಯೋಗಕಾರಿಯಾದದ್ದು, ಗೋಡಂಬಿಯಲ್ಲಿ ಕೋಲೆಸ್ಟ್ರಾಲ್