ಈ ಮೈಗ್ರೇನ್ ತಲೆ ನೋವಿನಿಂದ ಪಾರಾಗಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಇದು ಒಂದು ಅಥವಾ ಎರಡು ದಿನಗಳ ಕಾಲ ನಿಮ್ಮನ್ನು ಕಾಡದೆ ಬಿಡದು. ಸುಮಾರು ಜನರು ಮೈಗ್ರೇನ್ ತಲೆನೋವು ನಮಗೆ ವಾರದಲ್ಲಿ ಅನೇಕ ಬಾರಿ ಕಾಡುತ್ತದೆ ಎಂದು ಹೇಳುವುದನ್ನು ನಾವು ನೋಡುತ್ತೇವೆ. ತುಂಬಾ ಜನರು ಆಗಾಗ ತುಂಬಾ ತಲೆ ನೋಯುತ್ತಿದೆ ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಆದರೆ ಇದರಲ್ಲೂ ತಲೆನೋವು ಬಂದರೆ ಮಾತ್ರ ತಲೆನೋವು ಇದೆ ಅಂತ