Garlic Health Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆಯಿಂದ ನಂಬಲಾಗದ ಪ್ರಯೋಜನಗಳು. ಯಾವುವು ಆ ಅದ್ಭುತ ಲಾಭಗಳು ಎಂದು ತಿಳಿಯಿರಿ.. ಬೆಳ್ಳುಳ್ಳಿ ಕಡು ವಾಸನೆಯನ್ನು ಹೊಂದಿದ್ದರೂ ಭಾರತೀಯ ಅಡುಗೆಗಳಲ್ಲಿ ವಿಶೇಷ ರುಚಿಯನ್ನು ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಸಣ್ಣ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ಗಳು, ಸೂಕ್ಷ್ಮಜೀವಿಗಳನ್ನು ಕೊಲ್ಲುವ ಆಂಟಿಮೈಕ್ರೊಬಿಯಲ್ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊರಹಾಕುವ ನಂಜುನಿರೋಧಕ ಗುಣಗಳಿವೆ. ಬೆಳಿಗ್ಗೆ ಏನನ್ನಾದರೂ ತಿನ್ನುವ ಮೊದಲು ಬೆಳ್ಳುಳ್ಳಿ ತಿನ್ನುವುದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ,