ಬಿಸಿಲಿನ ತಾಪಮಾನ ಹೆಚ್ಚಾಗಿದೆ. ರಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರ.ಹೀಗಾಗಿ ಮನೆಯಲ್ಲಿರುವ ಮಕ್ಕಳು, ವೃದ್ಧರಿಗೆ ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ ಕೊಡಿ. ಪ್ರತಿದಿನ ರಾಗಿ ಮಾಲ್ಟ್ ಮಾಡಿ ಕುಡಿದರೆ ತೂಕವನ್ನು ಕಡಿಮೆ ಮಾಡಬಹುದು. ರಾಗಿ ಮಾಲ್ಟ್ ಮಾಡುವ ವಿಧಾನ ಇಲ್ಲಿದೆ.ಬೇಕಾಗುವ ಸಾಮಗ್ರಿಗಳು* ರಾಗಿ ಹಿಟ್ಟು- 1 ಕಪ್ * ಟೀಸ್ಪೂನ್ ಬೆಲ್ಲ- 2ಚಮಚ * ಹಾಲು- 1ಕಪ್ * ಏಲಕ್ಕಿ ಪುಡಿ -ಸ್ವಲ್ಪ * ರುಚಿಗೆ ತಕ್ಕಷ್ಟು ಉಪ್ಪುಮಾಡುವ ವಿಧಾನ* ಮೊದಲನೆಯದಾಗಿ,