ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಲ್ಲಿ ಹುಣ್ಣುಗಳಾಗುತ್ತವೆ. ಇದರಿಂದ ತಿನ್ನಲು, ಕುಡಿಯಲು ಆಗುವುದಿಲ್ಲ. ಈ ಬಾಯಿ ಹುಣ್ಣು ನಿವಾರಿಸಲು ಪ್ರತಿದಿನ ತಪ್ಪದೇ ಇದನ್ನು ತಿನ್ನಿ.