ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಇದನ್ನು ಸೇವಿಸಿ

ಬೆಂಗಳೂರು| pavithra| Last Modified ಸೋಮವಾರ, 4 ಜನವರಿ 2021 (10:17 IST)
ಬೆಂಗಳೂರು :  ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಬಿಕ್ಕಳಿಕೆ ಬರುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಹಾಗಾಗಿ ಈ ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಈ ಒಂದನ್ನು ಸೇವಿಸಿ.

ಬಿಕ್ಕಳಿಕೆ ಬಂದಾಗ ಸಕ್ಕರೆ ವೇಗವಾಗಿ ಅದನ್ನು ಪರಿಹರಿಸುತ್ತದೆ. ಬಿಕ್ಕಳಿಕೆ ಬರುವ ವೇಳೆ 1 ಚಮಚ ಸಕ್ಕರೆ ಸೇವಿಸಿದರೆ ಅದು ಬಿಕ್ಕಳಿಕೆಗೆ ಕಾರಣವಾಗುವ ನರವನ್ನು ಉತ್ತೇಜಿಸುವ ಮೂಲಕ ಬಿಕ್ಕಳಿಕೆಯನ್ನು ನಿಲ್ಲಿಸುತ್ತದೆ. ಹಾಗೇ ಉಸಿರನ್ನು ಹಿಡಿದಿಟ್ಟುಕೊಳ್ಳುವುದರ ಮೂಲಕ ಸಹ ಬಿಕ್ಕಳಿಕೆಯನ್ನು ನಿವಾರಿಸಬಹುದು.ಇದರಲ್ಲಿ ಇನ್ನಷ್ಟು ಓದಿ :