ಬೆಂಗಳೂರು : ಕೆಲವರಿಗೆ ತುಂಬಾ ಬಿಕ್ಕಳಿಕೆ ಕಾಣಿಸುತ್ತದೆ. ಇದರಿಂದ ಅವರಿಗೆ ಮಾತ್ರವಲ್ಲ, ಅವರ ಜೊತೆಯಲ್ಲಿರುವವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರಿಂದ ಅವರು ಮುಜುಗರಕ್ಕೊಳಗಾಗಬಹುದು. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಸಿಗುವ ಈ ವಸ್ತುಗಳಿಂದ ಈ ಬಿಕ್ಕಳಿಕೆಗೆ ಗುಡ್ ಬೈ ಹೇಳಬಹುದು. *ನಾಲ್ಕೈದು ಒಣ ದ್ರಾಕ್ಷಿಯನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಜೊತೆ ಸೇವಿಸಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ. *ಶ್ರೀಗಂಧ ಅಥವಾ ಪಚ್ಚೆ ಕರ್ಪೂರವನ್ನು ಎದೆ ಹಾಲಿನಲ್ಲಿ