ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ. ಇದು ದೇಹದಲ್ಲಿನ ಅನೇಕ ರೀತಿಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಲವು ವಿಧದ ಬೇಳೆಕಾಳುಗಳು ಲಭ್ಯವಿದೆ. ಅವುಗಳ ಪೈಕಿ ದೇಹ ತೂಕ ಕಡಿಮೆ ಮಾಡಬೇಕಾದರೆ, ತೊಗರಿಬೇಳೆಯನ್ನು ಸೇವಿಸಬೇಕು. ಇದು ಪ್ರೋಟೀನ್ನ ಉತ್ತಮ ಮೂಲವಾಗಿದೆ. ತೂಕ ಕಳೆದುಕೊಳ್ಳಲು ಬಯಸುವವರು ತೊಗರಿ ಬೇಳೆಯನ್ನು ಈ ರೀತಿ ಸೇವಿಸಬೇಕು. ತೊಗರಿಬೇಳೆಯ ಪ್ರಯೋಜನಗಳು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ : ತೊಗರಿಬೇಳೆಯಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ