ಬೆಂಗಳೂರು : ಎದೆಯಲ್ಲಿ ಕಫ್ ಡ್ರೈ ಆದಾಗ ಒಣಕೆಮ್ಮು ಬರುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. *1 ಚಮಚ ಕಾಳು ಮೆಣಸಿನ ಪುಡಿ ಮತ್ತು 1 ಚಮಚ ದೇಸಿ ಹಸುವಿನ ತುಪ್ಪವನ್ನು ಮಿಶ್ರಣ ಮಾಡಿ ದಿನಕ್ಕೆ 2 ಬಾರಿ ಸೇವಿಸಿ.*ಅರ್ಧ ಗ್ಲಾಸ್ ಬಿಸಿ ಆರಿದ ನೀರಿಗೆ 1 ಚಮಚ ಜೇನುತುಪ್ಪ , 1 ಚಮಚ ಮುಲೇತಿ ಪುಡಿ ಮತ್ತು 1 ಚಮಚ ದಾಲ್ಚಿನ್ನಿ ಪುಡಿ ಹಾಕಿ ಮಿಕ್ಸ್