ಬೆಂಗಳೂರು : ನಾವು ಕೆಲವೊಮ್ಮೆ ಬೇಡವಾದ ಅನಾರೋಗ್ಯಕರ ಆಹಾರವನ್ನು ಸೇವಿಸುತ್ತೇವೆ. ಸಕ್ಕರೆ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಿ. ಇದರಿಂದ ನಿಮ್ಮ ಸಕ್ಕರೆಯ ಮಟ್ಟವನ್ನು ಮಿತಿಯಲ್ಲಿ ಇಟ್ಟುಕೊಳ್ಳಬಹುದು. 1. ಸ್ಟ್ರಾಬೆರ್ರಿಗಳು : ಇವುಗಳ ರುಚಿಯು ಉತ್ತಮ ಜೊತೆಗೆ ಪ್ರತಿ 100 ಗ್ರಾಂ ಹಣ್ಣಿಗೆ ಕೇವಲ 5 ಗ್ರಾಂ ನಷ್ಟು ಮಾತ್ರ ಸಕ್ಕರೆ ಅಂಶವನ್ನು ಇವು ಹೊಂದಿರುತ್ತವೆ. ಇದರ ಜೊತೆಗೆ ಸ್ಟ್ರಾಬೆರ್ರಿಗಳಲ್ಲಿ ನಾರಿನಂಶ, ಖನಿಜಾಂಶ ಮತ್ತು ವಿಟಮಿನ್ಗಳು ಸಹ ಹೆಚ್ಚುವರಿಯಾಗಿ ಇರುತ್ತವೆ. 2.