ಬೆಂಗಳೂರು : ಗರ್ಭಧಾರಣೆಯ ನಂತರ ದಪ್ಪವಾಗಿದ್ದ ಹೊಟ್ಟೆ ಸಣ್ಣಗಾಗುವುದರಿಂದ ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕುಗಳು ಮೂಡುತ್ತವೆ. ಕೆಲವರಿಗೆ ಇದು ಕೆಂಪು ಬಣ್ಣಗಳಲ್ಲಿ ಕಂಡು ಬಂದರೆ, ಕೆಲವರಿಗೆ ಬಿಳಿ ಬಣ್ಣಗಳಲ್ಲಿ ಸ್ಟ್ರೆಚ್ ಮಾರ್ಕುಗಳು ಮೂಡಿರುತ್ತದೆ. ನಮ್ಮ ಚರ್ಮವು ಯಾವಾಗ ತನ್ನ ಸಾಮರ್ಥ್ಯಕ್ಕೂ ಮೀರಿ, ಅದರ ಕೆಳಗಿರುವ ಅಂಗಾಂಶಗಳು ಮುರಿತಕ್ಕೆ ಒಳಗಾಗುವುರಿಂದ ಈ ಕೆಂಪು ಸ್ಟ್ರೆಚ್ ಮಾರ್ಕುಗಳನ್ನು ಮೂಡುತ್ತವೆ. ಇದನ್ನು ಹೋಗಲಾಡಿಸಲು ಇವುಗಳನ್ನು ಚೆನ್ನಾಗಿ ಸೇವಿಸಿ. *ವಿಟಮಿನ್ C : ಇದು ಕಾಲಜನ್ ಹೆಚ್ಚಿಸುವಲ್ಲಿ