ಚಳಿಗಾಲದಲ್ಲಿ ಕಾಡುವ ಅಲರ್ಜಿ ಸಮಸ್ಯೆ ದೂರವಾಗಲು ಇದನ್ನು ಹೆಚ್ಚಾಗಿ ಸೇವಿಸಿ

ಬೆಂಗಳೂರು| pavithra| Last Modified ಮಂಗಳವಾರ, 24 ನವೆಂಬರ್ 2020 (06:30 IST)
ಬೆಂಗಳೂರು: ಚಳಿಗಾಲದಲ್ಲಿ ಶುಷ್ಕ ಗಾಳಿ, ಧೂಳಿನಿಂದ ಕೆಲವರು ಪದೇ ಪದೇ ಅಲರ್ಜಿಗೆ ಗುರಿಯಾಗುತ್ತಾರೆ. ಇದನ್ನು ನಿವಾರಿಸಲು ವೈದ್ಯರನ್ನು ಭೇಟಿ ಮಾಡುವ ಬದಲು ಆಹಾರದಲ್ಲಿ ಈ ವಸ್ತುಗಳನ್ನು ಹೆಚ್ಚಾಗಿ ಸೇರಿಸಿ.

ಚಳಿಗಾಲದ ಅಲರ್ಜಿಯಿಂದ  ಪಾರಾಗಲು ಅನೇಕ ನೈಸರ್ಗಿಕ ಪರಿಹಾರಗಳಿವೆ. ಚಳಿಗಾಲದಲ್ಲಿ ದೇಹದಲ್ಲಿ ಲೋಳೆ ಅಂಶ ಹೆಚ್ಚಾಗುವುದರಿಂದ ಶೀತ, ಕೆಮ್ಮು, ಕಫದಂತಹ ಅಲರ್ಜಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಅಲರ್ಜಿ ಸಮಸ್ಯೆಯಿಂದ ಪಾರಾಗಲು ನಿಮ್ಮ ಆಹಾರದಲ್ಲಿ ಮಸಾಲೆ ಪದಾರ್ಥಗಳಾದ ಕೆಂಪು ಮೆಣಸು, ಈರುಳ್ಳಿ. ಬೆಳ್ಳುಳ್ಳಿ, ಹಸಿ ಶುಂಠಿಯನ್ನು ಸೇರಿಸಿ. ಇದು ದೇಹದಲ್ಲಿ ಕಫ ಉತ್ಪತ್ತಿ ಮಾಡುವ ಲೋಳೆ ಅಂಶವನ್ನು ಕರಗಿಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :