ಬೆಂಗಳೂರು : ಎಣ್ಣೆಯುಕ್ತ ಆಹಾರಪದಾರ್ಥಗಳು ತುಂಬಾ ರುಚಿಕರವಾಗಿರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಅದನ್ನು ಎಲ್ಲರೂ ಸೇವಿಸುತ್ತಾರೆ. ಹಾಗಾಗಿ ಎಣ್ಣೆಯುಕ್ತ ಆಹಾರ ಸೇವಿಸಿದ ತಕ್ಷಣ ಇದನ್ನು ಸೇವಿಸಿ ಅದರಿಂದಾಗುವ ಹಾನಿಯನ್ನು ಕಡಿಮೆ ಮಾಡಿಕೊಳ್ಳಿ.