ಡ್ರ್ಯಾಗನ್ ಫ್ರೂಟ್ ಹೆಚ್ಚಿನ ನಾರಿನಾಂಶ, ಲಿಯೋ ಕ್ಯಾಪಸ್, ಪ್ರೋಟೀನ್, ವಿಟಮಿನ್-ಸಿ, ಕಾರ್ಟಿನ್, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಪೋಟೋ ನ್ಯೂಟ್ರಿಯೆಂಟ್ಸ್, ಓಮೇಗಾ-3 ಮತ್ತು ಒಮೇಗಾ-6 ಫೇತ್ ಆಸಿಡ್ಸ್ ಅಂಶಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ಹೊಂದಿರುವ ಡ್ರ್ಯಾಗನ್ ಫ್ರೂಟ್ ಹಲವಾರು ರೋಗಗಳಿಗೆ ರಾಮಬಾಣವಾಗಿದೆ. - ಇದು ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಹೊಂದಿರುವುದರಿಂದ ದೇಹದ ತೂಕವನ್ನು ಇಳಿಸಲು ಇದು ಸಹಕಾರಿಯಾಗಿದೆ. - ಡ್ರ್ಯಾಗನ್ ಫ್ರೂಟ್ ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು, ಥಿಯೊಲ್ಗಳು, ಟಕೋಫೆರಾಲ್ ಮತ್ತು ಗ್ಲುಕೋಸಿನೋಲೇಟ್ಗಳ