ದಾಳಿಂಬೆ ರಸ ಒಂದೇ ಕ್ಯಾನ್ಸರನ್ನು ದೂರ ಇಡುವುದಿಲ್ಲ. ಆದರೆ ಅಧ್ಯಯನಗಳ ಪ್ರಕಾರ, ಮೆಡಿಟರೇಯನ್ ಆಹಾರ ಪದ್ಧತಿಯಂತಹ ಆರೋಗ್ಯಕರ, ಸಸ್ಯ ಆಧಾರಿತ ಆಹಾರ ಕ್ರಮಕ್ಕೆ ಪೌಷ್ಟಿಕಾಂಶಯುಕ್ತ ಸೇರ್ಪಡೆ ಆಗಬಲ್ಲದು. ಹಾರ್ವರ್ಡ್ ವರದಿಯ ಪ್ರಕಾರ, ದಾಳಿಂಬೆ ರಸ, ಹಾನಿಕಾರಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡಬಲ್ಲದು. ಫೈಬರ್ ಅಂಶ ಜೀರ್ಣಕಾರಿ ಆರೋಗ್ಯಕ್ಕೆ ಸಹಕಾರಿ ಆಗಬಲ್ಲದು ದಾಳಿಂಬೆ ಹಣ್ಣು ಮಾತ್ರವಲ್ಲ, ಎಲ್ಲ ಹಣ್ಣುಗಳನ್ನು ಜ್ಯೂಸ್ ಮಾಡಿ