ಬೆಂಗಳೂರು: ಹೀರೇಕಾಯಿ ಪಲ್ಯ ಎಂದರೆ ಸಾಮಾನ್ಯ ಎಲ್ಲರಿಗೂ ಇಷ್ಟ. ಚಪಾತಿಯಿಂದ ಹಿಡಿದು ಅನ್ನದ ಜತೆಗೂ ಬೆಸ್ಟ್ ಕಾಂಬಿನೇಷನ್. ಈ ತರಕಾರಿ ತಿನ್ನುವುದರಿಂದ ನಮಗೆ ಹಲವು ಆರೋಗ್ಯಕರ ಲಾಭಗಳಿವೆ. ಅವು ಯಾವುವು ನೋಡೋಣ. ಹೀರೇಕಾಯಿ ಮುಖ್ಯವಾಗಿ ನಾರಿನಂಶವಿರುವ ತರಕಾರಿ. ಇದಲ್ಲದೆ, ಕಬ್ಬಿಣದಂಶ, ವಿಟಮಿನ್ ಸಿ, ಜಿಂಕ್, ಮ್ಯಾಗ್ನೀಶಿಯಂ ಅಂಶಗಳೂ ಈ ತರಕಾರಿಯಲ್ಲಿ ಹೇರಳವಾಗಿವೆ. ಕಡಿಮೆ ಕೆಲೋರಿ, ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ತಿನ್ನಲೇಬೇಕಾದ ತರಕಾರಿ.ಹೀರೇಕಾಯಿ ಮುಖ್ಯವಾಗಿ