ಬೆಂಗಳೂರು: ತಲೆಗೂದಲು ಉದುರುವ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿ.ಮೊಟ್ಟೆ ಮತ್ತು ಡೈರಿ ಉತ್ಪನ್ನಗಳು ವಿಟಮಿನ್ 7 ನಮ್ಮ ಕೂದಲು ಬೆಳೆಯಲು ಸಹಕಾರಿ. ಹಾಗಾಗಿ ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಈ ಅಂಶ ಹೇರಳವಾಗಿದೆ.ಓಟ್ಸ್ ಒಮೆಗಾ ಫ್ಯಾಟಿ ಆಸಿಡ್, ಜಿಂಕ್, ನಾರಿನಂಶ ಸಾಕಷ್ಟಿರುವ ಓಟ್ಸ್ ಸೇವಿಸುವುದರಿಂದಲೂ ಕೂದಲು ಬೆಳವಣಿಗೆ ಸಾಧ್ಯ.ಬಾದಾಮಿ ಬಾದಾಮಿಯಲ್ಲಿರುವ ಬಯೋಟಿನ್ ಮತ್ತು ಮ್ಯಾಗ್ನಿಶಿಯಂ ಅಂಶ ಕೂದಲ ಬೆಳವಣಿಗೆಗೆ ಸಹಕಾರಿ.ಸ್ಟ್ರಾಬೆರಿ ಸ್ಟ್ರಾಬೆರಿಯಲ್ಲಿ ಸಾಕಷ್ಟು