ಬೆಂಗಳೂರು: ತೂಕ ಇಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಲು ಮರೆಯದಿರಿ. ಮೊಟ್ಟೆ ಮೊಟ್ಟೆ ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ನಮ್ಮ ಹಸಿವು ನಿಯಂತ್ರಿಸುತ್ತದೆ. ಹೀಗಾಗಿ ಬೇಕಾಬಿಟ್ಟಿ ತಿನ್ನುವ ಪ್ರಮೇಯ ಬರುವುದಿಲ್ಲ. ಮೊಟ್ಟೆಯಲ್ಲಿ 70 ರಿಂದ 78 ಕ್ಯಾಲೋರಿ ಇದೆ.ಸೊಪ್ಪು ತರಕಾರಿಗಳು ಇತರ ಆಹಾರಗಳಿಗೆ ಹೋಲಿಸಿದರೆ ಸೊಪ್ಪು ತರಕಾರಿಗಳಲ್ಲಿ ಕ್ಯಾಲೊರಿ ಕಡಿಮೆ. ಅಲ್ಲದೆ ಇದರಲ್ಲಿ ಪೋಷಕಾಂಶ