ಬೆಂಗಳೂರು: ಲೈಂಗಿಕಾಸಕ್ತಿ ಕುಂದಿ ದಾಂಪತ್ಯದಲ್ಲಿ ವಿರಸ ಮೂಡಿದೆಯೇ? ಹಾಗಿದ್ದರೆ ಕೆಲವು ಆಹಾರಗಳನ್ನು ತಪ್ಪದೇ ಸೇವಿಸುತ್ತಿರಿ. ಇದರಿಂದ ಲೈಂಗಿಕ ಕಾಮನೆಗಳು ಅರಳುತ್ತವೆ.ಕಲ್ಲಂಗಡಿ ಹಣ್ಣು ಕಲ್ಲಂಗಡಿ ಹಣ್ಣಿನಲ್ಲಿರುವ ಅಮಿನೋ ಆಸಿಡ್ ನಮ್ಮ ದೇಹದಲ್ಲಿ ಲೈಂಗಿಕಾಸಕ್ತಿ ಕೆರಳಿಸುವ ಸಾಧನವಾಗಿ ಕೆಲಸ ಮಾಡುತ್ತದಂತೆ.ಕಾಫಿ ಪುರುಷರು ಪ್ರತಿ ನಿತ್ಯ ಎರಡು-ಮೂರು ಬಾರಿ ಕಾಫಿ ಸೇವಿಸುತ್ತಿದ್ದರೆ ಲೈಂಗಿಕ ಭಾವನೆಯೂ ಹೆಚ್ಚುತ್ತದಂತೆ!ಬಾದಾಮಿ, ಪಿಸ್ತಾ ವಿಟಮಿನ್ ಇ ಅಂಶವಿರುವ ಆಹಾರ ವಸ್ತುಗಳು ಲೈಂಗಿಕ ಹಾರ್ಮೋನ್ ಗಳನ್ನು ಉತ್ತೇಜನಗೊಳಿಸುತ್ತದಂತೆ. ಅದೇ ಕಾರಣಕ್ಕೆ ಈ