ಬೆಂಗಳೂರು: ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ಆಹಾರ ವಸ್ತುಗಳನ್ನೇ ಹೆಚ್ಚಾಗಿ ಸೇವಿಸಿದರೆ ಸಾಕು. ಅವು ಯಾವುವು ನೋಡೋಣ. ಟೊಮೆಟೊ ವಿಟಮಿನ್ ಸಿ ಅಂಶವಿರುವ ಟೊಮೆಟೋ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಪ್ರತಿ ನಿತ್ಯ ಒಂದು ಲೋಟ ಟೊಮೆಟೊ ಜ್ಯೂಸ್ ಮಾಡಿ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.ಮೊಟ್ಟೆ ವಿಟಮಿನ್ ಇ ಅಂಶ ಹೇರಳವಾಗಿರುವ ಮೊಟ್ಟೆ ಪ್ರತಿ ನಿತ್ಯ ಸೇವಿಸುವುದರಿಂದ