ಬೆಂಗಳೂರು: ದೀರ್ಘಾಯುಷ್ಯವಿರಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ದೀರ್ಘಾಯುಷಿಗಳಾಗಿ ಬದುಕಬೇಕಾದರೆ ಕೆಲವು ಆಹಾರ ವಸ್ತುಗಳಿಂದ ಸಾಧ್ಯ ಎನ್ನುತ್ತದೆ ಆಯುರ್ವೇದ. ಆ ಆಹಾರ ವಸ್ತಗಳು ಯಾವುವು ನೋಡೋಣ. ನೆಲ್ಲಿ ಕಾಯಿ ವಿಟಮಿನ್ ಸಿ, ಕಬ್ಬಿಣದಂಶ ಹೇರಳವಾಗಿರುವ ನೆಲ್ಲಿಕಾಯಿ ಸೇವನೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹಲವು ಬಾರಿ ನಾವು ಓದಿ ತಿಳಿದುಕೊಂಡಿರುತ್ತೇವೆ.ಶುಂಠಿ ಶುಂಠಿಯಲ್ಲಿ ಅಧಿಕ ಆಂಟಿ ಆಕ್ಸಿಡೆಂಟ್ ಅಂಶವಿದೆ. ಇದರಲ್ಲಿ ಸುಮಾರು 25 ಬಗೆಯ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಇದು ನಮ್ಮ