ಬೆಂಗಳೂರು: ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಆಹಾರದಲ್ಲಿ ಇವುಗಳನ್ನು ಹೇರಳವಾಗಿ ಸೇವಿಸಿ.ಬಸಳೆ/ಪಾಲಕ್ ಸೊಪ್ಪು ಬಸಳೆ ಮತ್ತು ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದ್ದು, ಇದು ಕೂದಲುಗಳ ಬೆಳವಣಿಗೆಗೆ ಅನುಕೂಲ. ಹೀಗಾಗಿ ಇವೆರಡನ್ನು ಹೇರಳವಾಗಿ ಸೇವಿಸಿ.ಮೊಟ್ಟೆ ಮೊಟ್ಟೆಯ ಎಣ್ಣೆ, ಮೊಟ್ಟೆಯ ಯಾಕ್ ಕೂದಲುಗಳಿಗೆ ಹಚ್ಚಿಕೊಳ್ಳುವಂತೆ ಇದರ ಸೇವನೆಯಿಂದಲೂ ಕೂದಲು ಬೆಳವಣಿಗೆಯಾಗುತ್ತದೆ. ಅದರ ಜತೆಗೆ ಡೈರಿ ಉತ್ಪನ್ನಗಳನ್ನೂ ಸಾಕಷ್ಟು ಸೇವಿಸಿ.ಸೀಬೆಕಾಯಿ ಸೀಬೆಕಾಯಿ ಸೇವನೆಯಿಂದ ಕೂದಲು ಸೀಳುವಿಕೆ, ಉದುರುವಿಕೆ