ಬೆಂಗಳೂರು : ಒಡೆದ ಹಿಮ್ಮಡಿ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಆದರೆ ಅದಕ್ಕೆ ಮನೆಮದ್ದುಗಳನ್ನು ಹಚ್ಚುವುದರ ಜೊತೆಗೆ ಈ ಆಹಾರಗಳನ್ನು ಸೇವಿಸಿ. *ಪ್ರತಿದಿನ 5 ವಾಲ್ ನಟ್ ಸೇವಿಸಿ. *ಪ್ರತಿದಿನ ಪುಡಿ ಮಾಡಿದ 2 ಚಮಚ ಅಗಸೆ ಬೀಜ ಸೇವಿಸಿ. *ದಿನಕ್ಕೆ ಒಂದು ಬಾರಿಯಾದರೂ 1 ಬಟ್ಟಲು ಹಣ್ಣಿನ ಪೀಸ್ ಗಳನ್ನು ಸೇವಿಸಿ. *ಊಟದ ಜೊತೆ ಹಸಿತರಕಾರಿ ಸಲಾಡ್ ಸೇವಿಸಿ.