ಬೆಂಗಳೂರು: ಚಳಿಗಾಲಕ್ಕೆ ಸಿದ್ಧವಾಗಿದ್ದೀರಾ? ಚಳಿಗಾಲದಲ್ಲಿ ಒಣ ಚರ್ಮದ ಗುಣವಿರುವವರದ್ದಂತೂ ಪಾಡು ಕೇಳಲಾಗದು. ಒಣ ಚರ್ಮದಿಂದ ಕಿರಿ ಕಿರಿ ಅನುಭವಿಸುತ್ತಿದ್ದರೆ ಈ ಆಹಾರವನ್ನು ಹೆಚ್ಚು ಸೇವಿಸಿ. ಸಿಹಿ ಗೆಣಸು ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಧಾರಾಳವಾಗಿದ್ದು, ಇದರಲ್ಲಿ ಚರ್ಮಕ್ಕೆ ಬೇಕಾದ ಬೀಟಾ ಕ್ಯಾರೋಟಿನ್ ಕೂಡಾ ಹೇರಳವಾಗಿದೆ.ಒಣ ಬೀಜಗಳು ಮತ್ತು ಬೇಳೆ ಕಾಳುಗಳು ಒಣ ಬೀಜಗಳು ಮತ್ತು ಬೇಳೆ ಕಾಳುಗಳಲ್ಲಿ ವಿಟಮಿನ್ ಇ, ಫ್ಯಾಟಿ ಆಸಿಡ್ ಸಾಕಷ್ಟಿರುತ್ತವೆ. ಇದು ನಮ್ಮ ಚರ್ಮಕ್ಕೆ