ಬೆಂಗಳೂರು : ನಡೆಯುವಾಗ, ಓಡುವಾಗ, ಅಥವಾ ಆಟವಾಡುವಾಗ ಕೆಲವೊಮ್ಮೆ ಎಡವಿ ಬೀಳುತ್ತೇವೆ. ಇದರಿಂದ ಮೂಳೆ ಮೂರಿತ ಉಂಟಾಗಬಹುದು. ಆಗ ವೈದ್ಯರ ಬಳಿ ಚಿಕಿತ್ಸೆ ಮಾಡುತ್ತೇವೆ. ಹಾಗೇ ಈ ಸಮಯದಲ್ಲಿ ಅದರ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಮೂಳೆಗಳು ವೇಗವಾಗಿ ಸರಿಯಾಗುತ್ತದೆ. * ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಮೂಳೆಗಳನ್ನು ಬಲಗೊಳಿಸಲು ಪ್ರಮುಖವಾಗಿ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು ಇದು ನೈಸರ್ಗಿಕವಾಗಿ ಮೂಳೆಗಳನ್ನು ಸರಿಪಡಿಸುವುದು.