ಪುರುಷರು ವೀರ್ಯಾಣು ಶಕ್ತಿ ಹೆಚ್ಚಿಸಲು ಈ ಹಣ್ಣುಗಳನ್ನು ಸೇವಿಸಿ

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (08:53 IST)

ಬೆಂಗಳೂರು : ವೀರ್ಯಾಣು ಶಕ್ತಿ ಕುಂದುವುದು ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಇದರಿಂದ ಪುರುಷರಲ್ಲಿ ಬಂಜೆತನ ಕಾಡಬಹುದು. ಅದಕ್ಕಾಗಿ ಚಿಂತಿಸುವ ಬದಲು ಈ ಹಣ್ಣುಗಳನ್ನು ಸೇವಿಸಿ ನಿಮ್ಮ ವೀರ್ಯಾಣು ಶಕ್ತಿಯನ್ನು ವೃದ್ಧಿಸಿಕೊಳ್ಳಿ.


*ಸ್ಟ್ರಾಬೆರಿಯಲ್ಲಿ ಅಪಾರ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್‌ ಅಂಶ ಹೊಂದಿರುತ್ತದೆ, ಇದು ಪುರುಷರಲ್ಲಿ ವೀರ್ಯ ವೃದ್ಧಿಗೆ ಸಹಕಾರಿ.


* ಸಿಹಿ ಗೆಣಸು : ಸಿಹಿ ಗೆಣಸಿನಲ್ಲಿ ಪೋಟಾಷಿಯಂ ಅಂಶ ಹೆಚ್ಚಿರುತ್ತದೆ, ಇದು ಏರಿದ ರಕ್ತದೊತ್ತಡದ ವಿರುದ್ಧ ಹೋರಾಡುತ್ತದೆ ಇದು ಬಂಜೆತನಕ್ಕೆ ಒಳ್ಳೆಯ ಔಷಧ ಎಂದು ಹೇಳುತ್ತಾರೆ ತಜ್ಞರು.


ಕಿತ್ತಳೆ : ಕಿತ್ತಳೆ, ಸೇಬು, ದ್ರಾಕ್ಷಿ ಹಣ್ಣು ಸೇರಿದಂತೆ ಸಿ ವಿಟಮಿನ್‌ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಪುರುಷರ ವೀರ್ಯದಲ್ಲಿ ವೃದ್ಧಿ ಕಾಣಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಲು ಸೆಳೆತಕ್ಕೆ ಇಲ್ಲಿದೆ ಪರಿಹಾರ

ಬೆಂಗಳೂರು : ಹೆಚ್ಚಿನವರಿಗೆ ರಾತ್ರಿ ವೇಳೆ ಕಾಲು ಸೆಳೆತ ಉಂಟಾಗುತ್ತದೆ. ಇದರಿಂದ ರಾತ್ರಿ ನಿದ್ದೆ ಮಾಡಲು ...

news

ನಿಮ್ಮ ವೀರ್ಯ ಕಲುಷಿತವಾಗದಂತೆ ನೋಡಿಕೊಳ್ಳಿ

ನನ್ನು ಪ್ರಶ್ನೆ ಏನೆಂದರೆ ನಾವು ಎಲ್ಲಿಯವರೆಗೆ ಸ್ತ್ರೀಯಿಂದ ಸೌಖ್ಯವನ್ನು ಪಡೆಯಬಹುದು. ಮತ್ತು ವೀರ್ಯವನ್ನು ...

news

ಬೇಸಿಗೆಯಲ್ಲಿ ಕೂದಲಿನ ಸೌಂದರ್ಯ ಕಾಪಾಡಲು ಇವುಗಳನ್ನು ಬಳಸಿ

ಬೆಂಗಳೂರು : ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ...

news

ಯಾವ ಹಣ್ಣಿನಲ್ಲಿ ಎಷ್ಟು ಪ್ರಮಾಣದ ಸಕ್ಕರೆಯ ಅಂಶ ಅಡಗಿದೆ ಗೊತ್ತಾ?

ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ತುಂಬಾ ಉತ್ತಮ. ಆದರೆ ಈ ಹಣ್ಣುಗಳಲ್ಲಿರುವ ಸಕ್ಕರೆ ಅಂಶ ...