ಥೈರಾಯ್ಡ್ ರೋಗಲಕ್ಷಣಗಳನ್ನು ನಿರ್ವಹಿಸಲು ಆಹಾರವು ಸಹಾಯ ಮಾಡುತ್ತದೆ. ಪೌಷ್ಟಿಕ ಮತ್ತು ಸಮತೋಲಿತ ಆಹಾರದೊಂದಿಗೆ ಔಷಧಿಗಳನ್ನು ಸೇವಿಸುವ ಮೂಲಕ ರೋಗಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು, ಆಹಾರ ಪದ್ಧತಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಆರೋಗ್ಯ ಸುಧಾರಣೆಯಲ್ಲಿ ಸಮಸ್ಯೆ ಉಂಟು ಮಾಡಬಹುದು. ಥೈರಾಯ್ಡ್ ನಮ್ಮ ಗಂಟಲಿನಲ್ಲಿ ಕಂಡು ಬರುವ ಒಂದು ಗ್ರಂಥಿಯಾಗಿದೆ. ಇದರ ಕೆಲವು ಸಮಸ್ಯೆಗಳಿಂದಾಗಿ ಆಯಾಸ, ಶೀತ, ತೂಕ ಹೆಚ್ಚಾಗುವುದು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳು ಆರಂಭವಾಗುತ್ತದೆ. ಥೈರಾಯ್ಡ್ನಲ್ಲಿ