ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಸ್ವೀಟ್ಸ್ ತಿನ್ನಿಸಿ

ಬೆಂಗಳೂರು, ಸೋಮವಾರ, 24 ಡಿಸೆಂಬರ್ 2018 (07:26 IST)

ಬೆಂಗಳೂರು : ಮಕ್ಕಳಿಗೆ ಸ್ವೀಟ್ಸ್ ಗಳೆಂದರೆ ತುಂಬಾ ಇಷ್ಟ. ಆದರೆ ಸ್ವೀಟ್ಸ್ ಗಳನ್ನು ತಿನ್ನುವುದರಿಂದ ಅವರ  ಹಾಳಾಗುತ್ತದೆ. ಆದ್ದರಿಂದ ಈ ಸ್ವೀಟ್ಸ್ ನ್ನು ಮಕ್ಕಳಿಗೆ ನೀಡಿ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಯಾವುದೇ ರೋಗ ಕೂಡ ಬರುವುದಿಲ್ಲ.


ತ್ರಿಫಲ ಚೂರ್ಣ 100 ಗ್ರಾಂ, ಶುದ್ಧ ಎಳ್ಳೆಣ್ಣೆ 75 ml, ಶುದ್ಧ 200 ಗ್ರಾಂ ಈ ಮೂರನ್ನು ಸೇರಿಸಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಬೆಳಿಗ್ಗೆ ಹಾಗು ಸಂಜೆ 1 ಚಮಚ ತಿಂದು ಹಾಲು ಕುಡಿಯಬೇಕು. ಇದನ್ನು ತಿಂದ 45 ದಿನಗಳಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಣ್ಣಿನ ಹುಬ್ಬು ಬೆಳೆಯುವುದಿಲ್ಲವೆಂದು ಚಿಂತಿಸಬೇಡಿ. ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹುಡುಗಿಯರಿಗೆ ಕಣ್ಣಿನ ಹುಬ್ಬು ಹೆಚ್ಚಾಗಿದ್ದರೆ ಮುಖದ ಅಂದ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವು ...

news

ಕಣ್ಣಿನ ಸಮಸ್ಯೆ ಇರುವವರು ಈ ಮನೆಮದ್ದು ಬಳಸಿ ಕನ್ನಡಕಕ್ಕೆ ಗುಡ್ ಬೈ ಹೇಳಿ

ಬೆಂಗಳೂರು : ವಯಸ್ಸಾದವರಿಗೆ ಕಣ್ಣಿನ ಸಮಸ್ಯೆ ಇರುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ...

news

ಎಲ್ಲಾ ತರಹದ ಚರ್ಮರೋಗಕ್ಕೂ ಇದೊಂದೇ ಮನೆಮದ್ದು ಸಾಕು

ಬೆಂಗಳೂರು : ಚರ್ಮದ ಸಮಸ್ಯೆಗಳಲ್ಲಿ ಹಲವಾರು ವಿಧಗಳಿವೆ. ಚರ್ಮದಲ್ಲಿ ತುರಿಕೆ, ಚರ್ಮ ಕೆಂಪಾಗುವಿಕೆ, ...

news

ಮಕ್ಕಳ ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ಸೂಪರ್ ಮನೆಮದ್ದು

ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಎಲ್ಲಾ ತರಹದ ಆಹಾರವನ್ನು ತಿನ್ನುವುದರಿಂದ ಅವರಿಗೆ ಹೆಚ್ಚಾಗಿ ...