ಬೆಂಗಳೂರು: ಹಳದಿ ಹಲ್ಲು ಹೇಗೆ ಬಿಳಿಯಾಗಿಸೋದು. ಬೆಳ್ಳಗಿನ ಹಲ್ಲನ್ನು ಹೇಗೆ ಮೈನ್ ಟೇನ್ ಮಾಡೋದು ಎಂಬ ಚಿಂತೆಯೇ? ಹಾಗಿದ್ದರೆ ಇವೇ ಮೊದಲಾದ ಕೆಲವು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ! ಆಪಲ್ ಆಪಲ್ ಹಣ್ಣಿನಲ್ಲಿರುವ ನಾರಿನಂಶ ಹಲ್ಲಿನ ಕೊಳೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ಮಾಲಿಕ್ ಆಸಿಡ್ ಅಂಶ ಹೆಚ್ಚು ಜೊಲ್ಲು ರಸ ಉತ್ಪಾದನೆಯಾಗುವಂತೆ ಮಾಡುತ್ತದೆ. ಇದರಿಂದ ಹಲ್ಲಿನ ನಡುವೆ ಸಿಲುಕಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ.ಕ್ಯಾರೆಟ್ ಹಸಿ ಕ್ಯಾರೆಟ್ ತಿನ್ನುವಾಗ ನಿಮ್ಮ ಹಲ್ಲಿಗೆ ಹೆಚ್ಚಿನ ವ್ಯಾಯಾಮ